Dr C P Ravikumar

ಇವೆಂಟ್/ಸೆಮಿನಾರ್‌ಗಳು

ನ್ಯೂರೋ-ಮೆಡಿಕಲ್‌ಗೆ ಸಂಬಂಧಿಸಿದ ಅನೇಕ ಇವೆಂಟ್‌ ಮತ್ತು ಕಾನ್ಫರೆನ್ಸ್‌ಗಳಲ್ಲಿ ಡಾ.ರವಿಯವರು ಸ್ಪೀಕರ್‌ ಆಗಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಕುತೂಹಲಕಾರಿ ಪ್ಯಾನಲ್‌ ಚರ್ಚೆಯಲ್ಲಿ ಭಾಗಿಯಾಗುವುದನ್ನು ಆನಂದಿಸುವ ಅವರು, ನ್ಯೂರಲಾಜಿಕಲ್‌ ಸಮಸ್ಯೆಗಳ ಬಗ್ಗೆ ಹೆಚ್ಚು ಅರಿವು ಮೂಡಿಸಲು, ಬೇಗನೆ ಚಿಕಿತ್ಸೆ ಶುರುಮಾಡುವುದರ ಮಹತ್ವವನ್ನು ತಿಳಿಸಿಕೊಡಲು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಆರೋಗ್ಯದ ತೊಂದರೆ ವಾಸಿಯಾಗುತ್ತದೆ ಎಂಬ ಸಂದೇಶವನ್ನು ಸಾರಲು ಇಂತಹ ವೇದಿಕೆಗಳನ್ನು ಬಳಸಿಕೊಳ್ಳುವಲ್ಲಿ ನಂಬಿಕೆ ಹೊಂದಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಅವರು ಭಾಗವಹಿಸಿದ ಕೆಲವು ಪ್ರತಿಷ್ಠಿತ ಇವೆಂಟ್‌ ಮತ್ತು ಸೆಮಿನಾರ್‌ಗಳನ್ನು ಕೆಳಗೆ ನೀಡಲಾಗಿದೆ.
CME’ಗಳ ಪಟ್ಟಿ
01 ಸ್ಪೀಕರ್‌

ಬಿಜಾಪುರ, KARNECON 2020 – ಸೀಜರ್‌ ನಿರ್ವಹಣೆಗೆ ಅಲ್ಗಾರಿದಮ್‌ ವಿಧಾನ, 2020 ರ ಜನವರಿ 25-26 ರಂದು.

02 ಸಂಘಟನಾ ಕಾರ್ಯದರ್ಶಿ
AOCN 2020, ಭಾರತದ ಚೈಲ್ಡ್‌ ನ್ಯೂರಲಾಜಿಸ್ಟ್‌ಗಳ ವಾರ್ಷಿಕ ಸಮ್ಮೇಳನ, ಸಂಘಟನಾ ಕಾರ್ಯದರ್ಶಿ. 2020 ರ ಫೆಬ್ರವರಿ 28- ಮಾರ್ಚ್ 1 ರಂದು
03 ಸ್ಪೀಕರ್
ಕ್ಲಿನಿಕ್‌ ಪ್ರಾಕ್ಟಿಸ್‌ನಲ್ಲಿ dIAP ಸೀಜರ್‌, ಫ್ಯಾಕಲ್ಟಿ, ವೆಬಿನಾರ್‌ 2020ರ ಏಪ್ರಿಲ್ 25ರಂದು
04 ಮಾಡರೇಟರ್
7ನೇ IAP BPS ಸಮ್ಮೇಳನ – ಸಮಯವೇ ಮೆದುಳು, ಎಪಿಲೆಪ್ಟಿಕ್‌ ಸ್ಪಾಸ್ಮ್‌ ಬಗ್ಗೆ ಪ್ಯಾನಲ್‌ ಚರ್ಚೆ.
05 SPEAKER
The ketogenic diet, IAP Karnataka Neurology Annual Conference
01 ಪ್ಯಾನೆಲಿಸ್ಟ್
ಬಿಜಾಪುರ, KARNECON 2019 – ನ್ಯೂರೋ ಡೆವಲಪ್‌ಮೆಂಟಲ್ ಫಾಲೋ-ಅಪ್‌ನಲ್ಲಿ ಪ್ಯಾನೆಲಿಸ್ಟ್
02 ಸ್ಪೀಕರ್
ಬಿಜಾಪುರ, KARNECON 2019 – ಹೈ ರಿಸ್ಕ್‌ ಫಾಲೊ-ಅಪ್‌ ಕಾರ್ಯಕ್ರಮದ ಕುರಿತು ಮಾತನಾಡಿದ್ದಾರೆ
03 ಸ್ಪೀಕರ್
ಬೆಳಗಾವಿ, 24 ಫೆಬ್ರವರಿ 2019 ರಂದು CME, ಅಕ್ಯೂಟ್ ಫೆಬ್ರಿಲ್ ಎನ್‌ಸೆಫಲೋಪತಿ
04 ಸ್ಪೀಕರ್
ಬಳ್ಳಾರಿ, ಏಪ್ರಿಲ್ 9 ರಂದು CME, ಸೀಜರ್‌ ಮಿಮಿಕ್ಸ್
05 ಸ್ಪೀಕರ್
ಅಪ್ರೋಚ್‌ ಟು ಹೆಡ್‌ಏಕ್‌, PEDICON2019, ಬೆಂಗಳೂರು
06 ಸ್ಪೀಕರ್
ಶಿಶುಗಳಲ್ಲಿ ಮೆನಿಂಜೈಟಿಸ್, PEDICRITICON 2019, ಬಳ್ಳಾರಿ
07 ಪ್ಯಾನೆಲಿಸ್ಟ್
ನ್ಯೂರೋ ಸೋಂಕುಗಳ ಕುರಿತು ಜುಲೈ 28 ರಂದು ನ್ಯಾಷನಲ್ ಐಡಿ ಮತ್ತು ವ್ಯಾಕ್ಸಿಂಡೋಕಾನ್ ಸಮ್ಮೇಳನದಲ್ಲಿ ಪ್ಯಾನಲ್‌ ಚರ್ಚೆ, ನಿಮ್ಹಾನ್ಸ್, ಬೆಂಗಳೂರು.
08 ಸ್ಪೀಕರ್
ಸೀಜರ್ ಮಿಮಿಕ್ಸ್, ದಕ್ಷಿಣ ವಲಯ ಪೆಡಿಕಾನ್, ದಾವಣಗೆರೆ, 2019 ರ ಅಕ್ಟೋಬರ್ 18 ರಂದು
01 ಸ್ಪೀಕರ್
ನಾಗಪುರ ಪೆಡಿಕಾನ್, 6ನೇ ಜನವರಿ 2018
02 ಆರ್ಗನೈಸರ್
ನ್ಯೂರೋ-ಡೆವಲಪ್‌ಮೆಂಟಲ್‌ ವರ್ಕ್‌ಶಾಪ್‌, 2ನೇ ಮಾರ್ಚ್
03 ಸ್ಪೀಕರ್
ಕಾರ್ನಿಯೊಕಾನ್ 3 ನೇ ಮಾರ್ಚ್
04 ಪ್ಯಾನೆಲಿಸ್ಟ್
ಬಿಎಂಐ ಇಂಟರ್ನ್ಯಾಷನಲ್ ಆಟಿಸಂ ಕಾನ್ಫರೆನ್ಸ್, 4ನೇ ಮಾರ್ಚ್
05 ಸ್ಪೀಕರ್
ಹೊಸಪೇಟೆ CME, ಮಾರ್ಚ್ 25 ರಂದು
06 ಸ್ಪೀಕರ್
NAPEM ಪ್ರೋಗ್ರಾಮ್‌, ಏಪ್ರಿಲ್ 6 ರಂದು
07 ಪ್ಯಾನೆಲಿಸ್ಟ್

ನಿಮ್ಹಾನ್ಸ್ ಜೆನೆಟಿಕ್ ಕಾನ್ಫರೆನ್ಸ್, ಏಪ್ರಿಲ್ 7 ರಂದು

08 ಸ್ಪೀಕರ್

ಶಿವಮೊಗ್ಗ CME, ಏಪ್ರಿಲ್ 15 ರಂದು

09 ಸ್ಪೀಕರ್
ದಾವಣಗರೆ CME, ಮೇ 18 ರಂದು
10 ಸ್ಪೀಕರ್
ಗಂಗಾವತಿ CME, ಜೂನ್ 3 ರಂದು
11 ಸ್ಪೀಕರ್
ರಾಯಚೂರು ಪೆಡಿಕ್ರಿಟಿಕಾನ್, ಜೂನ್ 24 ರಂದು
12 ಸ್ಪೀಕರ್
ಮೈಸೂರು CME, ಆಗಸ್ಟ್ 12 ರಂದು.
13 ಸ್ಪೀಕರ್
EPIJNAN ನಲ್ಲಿ ಬೆಂಗಳೂರು CME, ಅಕ್ಟೋಬರ್ 10 ರಂದು
14 ಪ್ಯಾನೆಲಿಸ್ಟ್
COMHAD ನಲ್ಲಿ ಬೆಂಗಳೂರು ಪ್ಯಾನಲ್‌ ಚರ್ಚೆ, ಡಿಸೆಂಬರ್ 8 ರಂದು
15 ಪ್ಯಾನೆಲಿಸ್ಟ್
ಜಾಗತಿಕ ಆಟಿಸಂ ಸಮ್ಮೇಳನದಲ್ಲಿ ಬೆಂಗಳೂರು ಪ್ಯಾನಲ್‌ ಚರ್ಚ್‌, ಡಿಸೆಂಬರ್ 11 ರಂದು
ಈ ಕೆಳಗಿನ IAP ಶಾಖೆಗಳಲ್ಲಿ, ಆ್ಯಸ್ಟರ್ ಪೀಡಿಯಾಟ್ರಿಕ್ ತಂಡದಿಂದ CME – ಎಲ್ಲಾ ಸ್ಪೀಕರ್​
01 ಯಲಹಂಕ
02 ತುಮಕೂರು
03 ಮೈಸೂರು
04 ತುಮಕೂರು
05 ಬಾಣಸವಾಡಿ
06 ಬಿಜಾಪುರ
07 ರಾಯಚೂರು
08 ಸಿಲಿಗುಡಿ
09 KAR PEDICON
ಅಕ್ಯೂಟ್‌ ಫೆಬ್ರಿಲ್ ಎನ್ಸೆಫಲೋಪತಿ ಕುರಿತು ಪ್ಯಾನಲ್‌ ಚರ್ಚೆ (18/11/17)

ವರ್ಕ್‌ಶಾಪ್‌ಗಳು ​

ಡಿಸೆಂಬರ್‌ 2017:
ಕೋರ್ಸ್‌ ಡೈರೆಕ್ಟರ್‌, ಬ್ರಿಟಿಷ್‌ ಪೀಡಿಯಾಟ್ರಿಕ್‌ ನ್ಯೂರಾಲಜಿ ಅಸೋಸಿಯೇಷನ್‌ನಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಪೀಡಿಯಾಟ್ರಿಕ್‌ ಎಪಿಲೆಪ್ಸಿ ಟ್ರೈನಿಂಗ್ ವರ್ಕ್‌ಶಾಪ್‌ ಅನ್ನು, ಭಾರತದ ಎಲ್ಲೆಡೆಯಿಂದ ಬಂದ ಪ್ರತಿನಿಧಿಗಳೊಂದಿಗೆ ಆ್ಯಸ್ಟರ್‌ CMI ಆಸ್ಪತ್ರೆಯಲ್ಲಿ ನಡೆಸಿಕೊಟ್ಟರು.
ಡಿಸೆಂಬರ್‌ 2017:
ಕೋರ್ಸ್‌ ಡೈರೆಕ್ಟರ್‌, ಭಾರತದ ಎಲ್ಲೆಡೆಯಿಂದ ಬಂದ ಶಿಕ್ಷಕರೊಂದಿಗೆ, ಆ್ಯಸ್ಟರ್‌ CMI ಆಸ್ಪತ್ರೆಯಲ್ಲಿ ಪೀಡಿಯಾಟ್ರಿಕ್‌ EEG ವರ್ಕ್‌ಶಾಪ್‌ ಅನ್ನು ನಡೆಸಿಕೊಟ್ಟರು.
ಮಾರ್ಚ್‌ 2018:
ನ್ಯೂರೋ-ಡೆವಲಪ್‌ಮೆಂಟಲ್‌ ವರ್ಕ್‌ಶಾಪ್‌ ಅನ್ನು ಮಾರ್ಚ್ 2ರಂದು ನಡೆಸಿಕೊಟ್ಟರು. (ಆರ್ಗನೈಸರ್‌)
ಫೆಬ್ರವರಿ 2020:
ಭಾರತದ ಅಸೋಸಿಯೇಷನ್ ಆಫ್ ಚೈಲ್ಡ್ ನ್ಯೂರಾಲಜಿಸ್ಟ್‌ನ ಪರವಾಗಿ, ಭಾರತದ ಎಲ್ಲೆಡೆಯಿಂದ ಬಂದ ಶಿಕ್ಷಕರೊಂದಿಗೆ, ಆ್ಯಸ್ಟರ್‌ CMI ಆಸ್ಪತ್ರೆಯಲ್ಲಿ ಪೀಡಿಯಾಟ್ರಿಷಿಯನ್‌ಗಳಿಗಾಗಿ ನ್ಯೂರಾಲಜಿ ಮಾಸ್ಟರ್ ಕ್ಲಾಸ್ ನಡೆಸಿಕೊಟ್ಟರು.