ವಿಟಮಿನ್ ಬಿ5/ ಪ್ಯಾಂಟೊಥೆನಿಕ್ ಆಮ್ಲದ (pantothenic acid) ಕೊರತೆ
admin2023-06-09T07:29:10+00:00ವಿಟಮಿನ್ ಬಿ 5 ಕೊರತೆ ಪ್ಯಾಂಟೊಥೆನಿಕ್ ಎಂಬ ಪದವು ಗ್ರೀಕ್ ಪದ “ಪ್ಯಾಂಟೋಸ್”ನಿಂದ ಬಂದಿದ್ದು, “ಎಲ್ಲೆಡೆಯಿಂದ” ಎಂಬುದು ಇದರರ್ಥ. ವಿಟಮಿನ್ ಬಿ5 ಅಥವಾ ಪ್ಯಾಂಟೊಥೆನಿಕ್ ಆಮ್ಲವು (pantothenic acid) ಬಹುತೇಕ ಎಲ್ಲಾ ಆಹಾರಗಳಲ್ಲಿಯೂ ಸ್ವಲ್ಪ ಪ್ರಮಾಣದಲ್ಲಿಯಾದರೂ ಲಭ್ಯವಿರುವುದರಿಂದ ಇದಕ್ಕೆ ಈ ಹೆಸರು [...]