Dr C P Ravikumar

ಪ್ರಕಟಣೆ ಮತ್ತು ಪ್ರಶಸ್ತಿಗಳು

  • ವಿಮರ್ಶಾ ಲೇಖನ: ಎ ಕ್ಲಿನಿಕಲ್ ಕೇಸ್ ಸ್ಟಡಿ ಅಂಡ್‌ ಮೆಡಿಕಲ್ ನ್ಯೂಟ್ರಿಷನಲ್ ಥೆರಪಿ ಇನ್ ಪೀಡಿಯಾಟ್ರಿಕ್ ಮೆನಿಂಗೊಎನ್ಸೆಫಲೈಟಿಸ್, ಐಪಿ ಜರ್ನಲ್ ಆಫ್ ನ್ಯೂಟ್ರಿಷನ್, ಮೆಟಾಬಾಲಿಸಮ್ ಅಂಡ್ ಹೆಲ್ತ್ ಸೈನ್ಸ್ 2020; 3 (3): 85–89

  • ಒಂದು ಚಿತ್ರಾತ್ಮಕ ವಿಮರ್ಶೆ: ಯುರೋಪಿಯನ್ ಸೊಸೈಟಿ ಆಫ್ ರೇಡಿಯಾಲಜಿ, ECR 2020ರಲ್ಲಿ, ಮೆನಿಂಜೈಟಿಸ್‌ ಇರುವ ಪೀಡಿಯಾಟ್ರಿಕ್‌ ರೋಗಿಗಳಲ್ಲಿ ಮೆನಿಂಜಿಯಲ್‌ ಎನ್‌ಹ್ಯಾನ್ಸ್‌ಮೆಂಟನ್ನು ಪತ್ತೆ ಮಾಡುವಲ್ಲಿ ಕಾಂಟ್ರಾಸ್ಟ್‌-ಎನ್‌ಹ್ಯಾನ್ಸ್‌ಡ್‌ FLAIR ಸೀಕ್ವೆನ್ಸ್‌ನ ಮೇಲ್ಮೆಯನ್ನು ಚಿತ್ರಿಸುವುದು.

  • ರಿಸರ್ಚ್ ಜರ್ನಲ್: MOCS2ಮ್ಯೂಟೇಷನ್ಸ್‌ನಿಂದ ಮಾಲಿಬ್ಡೆನಮ್‌ ಕೋಫ್ಯಾಕ್ಟರ್‌ ಡಿಫಿಷಿಯೆನ್ಸಿಯ ಕ್ಲಿನಿಕಲ್‌ ಮತ್ತು ಬಯೋಕೆಮಿಕಲ್‌ ಸ್ಪೆಕ್ಟ್ರಮ್‌; ಸೀಮಾ ಠಾಕೂರ್, ಶುಭ್‌ನಿತಾ ಸಿಂಗ್, ಕೇಟ್ಕಿ ವಿನೋದ್ ಕುಡಾಲ್ಕರ್, ಆರ್ನ್ಟ್‌ ರೋಲ್ಫ್ಸ್, ಎಲ್ಹಾಮ್ ಕಶಾನಿ, ಕ್ರಿಶ್ಚಿಯನ್ ಬೀಟ್ಜ್, ಮನೀಶ್ ಪರಖ್, ರವಿಕುಮಾರ್‌ ಸೌಮ್ಯ, ಚಿಂತಲಪಲ್ಲಿ ಪ್ರಕಾಶ್‌ ರವಿ ಕುಮಾರ್, ಅನಿಲ್‌ ಬನ್ಸಿಧರ್ ಜಲಾನ್‌ ಇವರಿಂದ; ಸಂಪುಟ 20 ಸಂಚಿಕೆ 4, ಪುಟ 99 – 107.

  • ಪೋಸ್ಟರ್ ಪ್ರೆಸೆಂಟೇಷನ್‌:ನ್ಯೂಟ್ರಿಷನ್ ಥೆರಪಿ ಮತ್ತು ಗ್ಲೈಕೊಜೆನ್ ಸ್ಟೋರೇಜ್‌ ಡಿಸೀಸ್‌ III ಚಿಕಿತ್ಸೆಯಲ್ಲಿನ ಸವಾಲುಗಳು. ಎಡ್ವಿನಾ ರಾಜ್, ಸಿ ಪಿ ರವಿಕುಮಾರ್, ಕೈಸರ್ ರಾಜಾ, ಚೇತನ್ ಜಿಂಜೇರಿ; ISIEM ಸಮ್ಮೇಳನ, ಪುಣೆ, 19 – 20 ಜೂನ್ 2019.

  • IAPEN ಕ್ಲಿನಿಕಲ್ ನ್ಯೂಟ್ರಿಷನ್ ಕಾಂಗ್ರೆಸ್ 2019ರಲ್ಲಿ ಮೊದಲ ಬಹುಮಾನ. ಎಡ್ವಿನಾ ರಾಜ್, ಸಿ.ಪಿ.ರವಿಕುಮಾರ್, ಅರುಣಾ ದೇವಿ, ಡ್ರಗ್‌-ರೆಸಿಸ್ಟೆಂಟ್‌ ಎಪಿಲೆಪ್ಸಿಯಲ್ಲಿ ಕೀಟೊಜೆನಿಕ್ ಡಯಟ್‌ನ ಪರಿಣಾಮಕಾರಿತ್ವ, 2019ರ ಫೆಬ್ರವರಿ 9ರಂದು ಮುಂಬೈನ ಇಂಡಿಯನ್ ಅಸೋಸಿಯೇಷನ್ ಫಾರ್ ಪೇರೆಂಟರಲ್ ಮತ್ತು ಎಂಟೆರಲ್ ನ್ಯೂಟ್ರಿಷನ್‌ನಲ್ಲಿ ಪೋಸ್ಟರ್‌ ಪ್ರೆಸೆಂಟೇಷನ್‌.

  • ರಿಸರ್ಚ್ ಪೇಪರ್:ನೈಲಾ ಇಸ್ಮಾಯಿಲೋವಾ, ಮೇರಿ-ಆನ್ ಲೆಯುಂಗ್, ರವಿ ಕುಮಾರ್, ಮಾರ್ಟಿನ್ ಸ್ಮಿತ್, ರೂತ್ ಇ. ವಿಲಿಯಮ್ಸ್ ಅವರಿಂದ ಮೆಡಿಕಲಿ ರಿಫ್ರಾಕ್ಟರಿ ಎಪಿಲೆಪ್ಸಿಗಾಗಿ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಿಶುಗಳಲ್ಲಿ ಕೀಟೋಜೆನಿಕ್ ಡಯಟ್ ಥೆರಪಿ. ಸೀಜರ್‌, ಸಂಪುಟ 57, 2018, ಪುಟಗಳು 5-7, ಐಎಸ್ಎಸ್ಎನ್ 1059-1311.

  • ಪೋಸ್ಟರ್ ಪ್ರೆಸೆಂಟೇಷನ್: ಇಂಟರ್ನ್ಯಾಷನಲ್ ಚೈಲ್ಡ್ ನ್ಯೂರಾಲಜಿ ಕಾನ್ಫರೆನ್ಸ್ (ಐಸಿಎನ್ಎ) – 2016ರಲ್ಲಿ ರೆಫ್ರಾಕ್ಟರಿ ಎಪಿಲೆಪ್ಸಿ ಇರುವ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕೀಟೋಜೆನಿಕ್ ಡಯಟ್ ಅನುಭವ.

  • ಪೋಸ್ಟರ್‌ ಪ್ರೆಸೆಂಟೇಷನ್‌:ಬ್ಯಾಟನ್‌ ರೋಗದಲ್ಲಿ ಎಪಿಲೆಪ್ಸಿಗೆ ಕೀಟೋಜೆನಿಕ್‌ ಡಯಟ್‌ನ ಬಳಕೆ, ICNC 2016.